audio
audioduration (s) 1.76
17.6
| language
stringclasses 2
values | languagesKnown
stringclasses 11
values | gender
stringclasses 2
values | state
stringclasses 1
value | district
stringclasses 1
value | pincode
int64 580k
581k
| stay(years)
stringlengths 5
20
| isTranscriptionAvailable
stringclasses 1
value | transcript
stringlengths 33
289
| referenceImage
stringlengths 41
51
| __index_level_0__
int64 1.48k
126k
|
|---|---|---|---|---|---|---|---|---|---|---|---|
Kannada
|
['Kannada']
|
Male
|
Karnataka
|
Dharwad
| 580,004
|
NA(7)
|
Yes
|
ನೋಡ್ರಿ ಇದು ಹೂವ ಹೆಂಗೈತ್ರಿ ಆಹ್ಹ್ ಗೆ ದೇವರಿಗೆ ಬೇಕಂದ್ರ ಈ ಹೂವಾ ತಗೋಳ್ರಿ ಎಷ್ಟು ನೀಟ ❴neat❵ ಆಗಿ ಫೋಟೋ ಹೊಡ್ದಾರ ನೋಡ್ರಿ. ನೇಚರ್ ನೋಡ್ರಿ ಹೆಂಗೈತಿ ಇದ ಪೂರಾ--
|
Images/IISc_VaaniProject_Dharwad-SPECIFIC_02084.jpg
| 1,475
|
|
Kannada
|
['Kannada']
|
Male
|
Karnataka
|
Dharwad
| 580,004
|
NA(7)
|
Yes
|
ನೋಡ್ರಿ ಇದ ಹಾರ ಹಾಕ್ಯಾರಿ ಪೂಜೆ ಗೀಜೆ ಮಾಡ್ಯಾರಿ ಇದನ್ಯಾಗ ಕಾರ್ ❴car❵ ಗಾಡಿ. ಯಾಕಂದ್ರ ಎಲ್ಲಾರು ದೇವರಿಗ ಹೋಗ್ತಿರಬೇಕಾದರ ಅದಕ್ಕ ನೀಟಾ ಆಗಿ ಕ್ಲೀನ್ ಆಗಿ ಪೂಜೆ ಗೀಜೆ ಮಾ--
|
Images/IISc_VaaniProject_Dharwad-SPECIFIC_01248.jpg
| 1,478
|
|
Kannada
|
['Kannada']
|
Male
|
Karnataka
|
Dharwad
| 580,004
|
NA(7)
|
Yes
|
ಎಷ್ಟ್ ಹಸೂರ್ ಕಾಣಾಕತೈತ್ ನೋಡ್ರಿ ಇದ ಎಷ್ಟ ನೀಟ ❴neat❵ ಆಗಿ ಹೊಂದಿಸ್ಯಾರ ನೋಡ್ರಿ ಎಲ್ಲು ಗ್ಯಾಪ್ ಬಿಡಲಾರದಂಗೆ ಸ್ವಲ್ಪ ಗ್ಯಾಪ್ ಬಿಟ್ಟರ್ ರೀ ನಡೀತತಿ ರೀ ಅಲ್ಲೊಂದ್ ಇಟ್ರ ನಡಿತಿತ್ತ್ ರೀ.
|
Images/IISc_VaaniProject_Dharwad-SPECIFIC_01156.jpg
| 1,488
|
|
Kannada
|
['Kannada']
|
Male
|
Karnataka
|
Dharwad
| 580,004
|
NA(7)
|
Yes
|
ಫುಲ್ ಸಿಸ್ಟಮ್ ಸಿಸ್ಟಮ್ಯಾಟಿಕ್ ಐತಿ ಏಸಿ ಎಲ್ಲಾ ಅದಾವಾ ಈ ಬಸ್ ❴bus❵ ಒಳಗ ಬಸ್ ❴bus❵ ಅಲ್ ಟ್ರಾವೆಲ್ ಮಾಡಕ ಫುಲ್ ಅರಾಮ್ ಅನಸತೈತಿ.
|
Images/IISc_VaaniProject_Dharwad-SPECIFIC_00056.jpg
| 2,417
|
|
Kannada
|
['Kannada', 'English']
|
Female
|
Karnataka
|
Dharwad
| 580,001
|
NA(8)
|
Yes
|
ಅಹ್ ಅಹ್ ಅಲ್ ನೋಡಕ್ಕೆ ಖುಷಿ ಆಕ್ತಾತಿ ಆದ್ರೆ ಸಣ್ಣ್ ಮಕ್ಕಳನ್ನ ಕರ್ಕೊಂಡು ಹೋದ್ರ [inhealing} ಸ್ವಲ್ಪ ಸೇಫ್ಟಿ ಆಗಿ ಇರ್ಬೇಕು.
|
Images/IISc_VaaniProject_Dharwad-SPECIFIC_00008.jpg
| 2,705
|
|
Kannada
|
['Kannada', 'English']
|
Female
|
Karnataka
|
Dharwad
| 580,001
|
NA(8)
|
Yes
|
ನೋಡಕ್ಕೆ ಚಲೋ ಅನಸ್ತಿತಿ ಫೋಟೋ ಶೂಟ್ ಚಲೋ ಆಕ್ತಿತಿ [inhealing} ಅಹ್ ಅಹ್ ಅಹ್ ಪುರಾತನ ಕಾಲದ್ ಬಗ್ಗೆ ತಿಳ್ಕೊಳಕ್ಕೆ ಇಂತವಲ್ಲ ಬಾಳ ಉಪಯೋಗ ಆಕ್ತಾತಿ ನಮ್ಗ.
|
Images/IISc_VaaniProject_Dharwad-SPECIFIC_01161.jpg
| 2,765
|
|
Kannada
|
['Kannada']
|
Male
|
Karnataka
|
Dharwad
| 580,006
|
NA(10)
|
Yes
|
ಅದು ಬಿಟ್ಟು ಹಿಂತಲ್ ಹಿಂತೆಲ್ ಅಹ್ ಮಾರ್ಕೆಟ್ ❴market❵ ಇಗ ಹೋಗ ಬದ್ಲು ಮಾಲ್ ❴mall❵ ಇಗೆ ಹೋಗ್ಬಿಟ್ರೆ ಇಲ್ಲಾಂದ್ರೆ ರಿಲ್ಯಾನ್ಸ್ ಹಿಂತಾವ್ ಮಾರ್ಕೆಟ್ ಹೋಗ್ಬಿಟ್ಟರ ಮಸ್ತ್ ಸಿಗ್ತಾವ್ ನೋಡ್ರಿ.
|
Images/IISc_VaaniProject_Dharwad-SPECIFIC_01305.jpg
| 4,089
|
|
Kannada
|
['Kannada']
|
Male
|
Karnataka
|
Dharwad
| 580,006
|
NA(10)
|
Yes
|
ಮಾಲ್ ❴mall❵ ಇಗ ಹೋದರೆ ಎಲೆಕ್ಟ್ರಿಕ್ ಫ್ಯಾನ ಅದ ಇದ ನಮಗ್ ಎಲೆಕ್ಟ್ರಿಕಲ್ ಏನು ಬೇಕು ಫ್ಯಾನು ವಾಷಿಂಗ್ ಮೆಷಿನ್ ಎಲೆಕ್ಟ್ರಿಕ್ ಸ್ಟವ್ ಎಲ್ಲ ಸಿಕ್ತಾವ್ ನೋಡ್ರಿ.
|
Images/IISc_VaaniProject_Dharwad-SPECIFIC_01305.jpg
| 4,090
|
|
Kannada
|
['Kannada']
|
Male
|
Karnataka
|
Dharwad
| 580,005
|
NA(8)
|
Yes
|
ನೋಡ್ರಿ ಇದು ಹೊಸ ಡ್ರೆಸ್ ಶಾಪ್ ಹೆಂಗಾಗೈತಿ ಲೈಟಿಂಗ್ ನೋಡ್ರಿ ಅದ ಅವು ಡ್ರೆಸ್ಸಿಂಗ್ ಯಾವ ಟೈಪು ನೀಟ್ ಡ್ರೆಸ್ಸಿಂಗ್ ಮಾಡ್ಯಾರ ಮತ್ತ ಎಲ್ಲ ತರಹ ಡ್ರೆಸ್ ಸಿಗಬೋದ ಇಲ್ಲಿ ವುಮೆನ್ಸ್ (womens} ಇನ್ವ--
|
Images/IISc_VaaniProject_GENERIC_0926.jpg
| 4,241
|
|
Kannada
|
['Kannada']
|
Male
|
Karnataka
|
Dharwad
| 580,020
|
NA(6)
|
Yes
|
ನೋಡ್ರಿ ಇನ್ಮ್ಯಾಗ ಮನುಷ್ಯರಿಗೆ ಇನ್ ಜಾಸ್ತಿ ವ್ಯಾಲ್ಯೂ ❴value❵ ಇಲ್ಲ ನಾಯಿಗೆ ಜಾಸ್ತಿ ವ್ಯಾಲ್ಯೂ ❴value❵ ಅಯ್ತ್ನಿ. ಅದಕ್ಕೆ ಮನೆಗ್ ಒಂದ್ ನಾಯಿ ಎರ್ಡ್ ಮೂರ್ ನಾಯಿ ಸಾಕ್ರಿ .
|
Images/IISc_VaaniProject_GENERIC_1038.jpg
| 6,003
|
|
Kannada
|
['Kannada']
|
Male
|
Karnataka
|
Dharwad
| 580,004
|
NA(15)
|
Yes
|
ಇದು ಪೃಥ್ವಿ ಗಾರ್ಡನ್ ಪಾರ್ಕಿಂಗ್ ಲೊಟ್ ರೀ ಬಾಳ ಚೆಂದ ಇಟ್ಟಾರಿ ಇವರ ಇವರದೆಲ್ಲ ಸರ್ವಿಂಗ್ ❴serving❵ ಗಿರ್ವಿಂಗ್ ಎಲ್ಲಾ ಮಸ್ತ್ ಅಯ್ತ್ರಿ ಪಾರ್ಕಿಂಗ್ ಲೊಟ್ ಉ ಬಾಳ ಚೆಂದ ಐತಿ.
|
Images/IISc_VaaniProject_Dharwad-SPECIFIC_01525.jpg
| 6,537
|
|
Kannada
|
['Kannada']
|
Male
|
Karnataka
|
Dharwad
| 580,004
|
NA(15)
|
Yes
|
ಎಷ್ಟ್ ಚೆಂದ ಎಲ್ಲ ಡೆಕೊರೇಟ್ ಹಿಂದ ಎಲ್ಲಾ ಬಹಳ ಚೆಂದ ಸೀನರಿ ❴scenery❵ ಮಾಡ್ಯಾರ.
|
Images/IISc_VaaniProject_GENERIC_0347.jpg
| 6,544
|
|
Kannada
|
['Kannada']
|
Male
|
Karnataka
|
Dharwad
| 580,004
|
NA(15)
|
Yes
|
ಶರ್ಟ್ ಹೊಡೆದ ಅತ್ತಾಗ ಇತ್ತಾಗ ಗಿಡ ಹಾಕ್ತಾರ್ ನೋಡ್ರಿ ಇಲ್ಲೇ ಎಷ್ಟ್ ಚಂದ್ ಟೇಬಲ್ ❴table❵ ಅರೆಂಜ್ ❴arrange❵ ಮಾಡ್ಯಾರ.
|
Images/IISc_VaaniProject_Dharwad-SPECIFIC_00015.jpg
| 6,652
|
|
Kannada
|
['Kannada']
|
Male
|
Karnataka
|
Dharwad
| 580,004
|
NA(15)
|
Yes
|
ಎಷ್ಟ್ ಚೆಂದ ವ್ಯೂ ❴view❵ ಬಂದೈತ್ ನೋಡ್ರಿ ಅಬ್ಬಬ್ಬಾ ನೋಡ್ರಿ ಇಲ್ಲಿ ಮಾಡದಾಗಿಂದ ಲೈಟ್ ಬಿಟ್ಟಂಗ್ ಆಗೈತಿ ಎಷ್ಟ್ ಚೆಂದ ಕಿರಣ ಬಿದ್ದವ ಎಲ್ಲಾ ಕಡೆ.
|
Images/IISc_VaaniProject_Dharwad-SPECIFIC_02235.jpg
| 6,694
|
|
Kannada
|
['Kannada']
|
Male
|
Karnataka
|
Dharwad
| 580,008
|
NA(10)
|
Yes
|
ಕ್ಲೀನ್ ಐತಿ ನೋಡಾಕ್ ಮಾತ್ರ ಪ್ಲೇಸ್ ❴place❵ .
|
Images/IISc_VaaniProject_Dharwad-SPECIFIC_00150.jpg
| 8,068
|
|
Kannada
|
['Kannada']
|
Male
|
Karnataka
|
Dharwad
| 580,005
|
NA(5)
|
Yes
|
ಆ ಎಂಟ್ರಿ ಗೇಟ್ ಅಲ್ಲಿ ಎಲ್ಲರೂ ಹಿಂದೆ ಒಂದು ಗೇಟಿನ ಮೂಲಕ ಬರುವಂತಿಲ್ಲ ಎಂಟ್ರಿ ಗೇಟ್ ಮೂಲಕವೇ ಬರೋದ್ರಿಂದ ಅದು ಎಂಟ್ರೆ ಗೇಟ್entry gate} ಎಂದು ನಿರ್ಮಿಸಲಾಗದೆ-
|
Images/IISc_VaaniProject_GENERIC_0795.jpg
| 9,078
|
|
Kannada
|
['Kannada']
|
Female
|
Karnataka
|
Dharwad
| 580,003
|
NA(10)
|
Yes
|
ಈ ಒಂದು ದ್ರಶ್ಯದಲ್ಲಿ ನಾವು ಒಂದು ಬಸ್ [bus} ನಿಲ್ದಾಣವನ್ನು ಕಾಣುತ್ತೇವೆ ಹಾಗು ಹಲವಾರು ಬಸ್ಸು ಗಳು ಹಾಗು ಹಲವಾರು ಆಟೋ ರಿಕ್ಷಾಗಳು ಕೂಡ ಇಲ್ಲಿ ನಿಂತಿದ್ದಾವೆ.
|
Images/IISc_VaaniProject_GENERIC_0769.jpg
| 9,421
|
|
Kannada
|
['Kannada']
|
Female
|
Karnataka
|
Dharwad
| 580,003
|
NA(10)
|
Yes
|
ಈ ಒಂದು ದೃಶ್ಯದಲ್ಲಿ ನಾವು ಹಲವಾರು {unintelligible] ಹಲವಾರು ವಿದ್ಯಾರ್ಥಿಗಳನ್ನು ಒಂದು ತರಗತಿಯಲ್ಲಿ ಕಾಣಬಹುದು. ಇಲ್ಲಿ ಒ ಒ ಒಬ್ಬರು--
|
Images/IISc_VaaniProject_GENERIC_0875.jpg
| 9,447
|
|
Kannada
|
['Kannada']
|
Male
|
Karnataka
|
Dharwad
| 580,002
|
NA(12)
|
Yes
|
ಊಟ ಮಾಡಕೊಂಡ್ ಒಬ್ರು ಹೋಟೆಲ್ ❴hotel❵ ಅದ. ಬಹಳ್ ಹೈಜೀನಿಕ್ ಕ್ಲೀನ್ ಅಂದ್ರ ಕ್ಲೀನ್ ಐತಿ ಫಸ್ಟ್ ಮಯೂರ್ ಉಟಕೆನ್ ಏನ್ ಕೋರ್ಟ್ ಇಲ್ .
|
Images/IISc_VaaniProject_Dharwad-SPECIFIC_00182.jpg
| 9,474
|
|
Kannada
|
['Kannada']
|
Male
|
Karnataka
|
Dharwad
| 580,020
|
NA(6)
|
Yes
|
ಲಾಕ್ ❴lock❵ ಗೀಕ್ ಕರೆಕ್ಟ್ ❴correct❵ ಆಗಿ ಮಾಡ್ರಿ ಯಾಕಂದ್ರ ಕಳು ಮಂದಿ ಬಾಳ್ ಇರತ್ವ್ ಮತ್ತು ಏನಾದ್ರು --
|
Images/IISc_VaaniProject_Dharwad-SPECIFIC_00715.jpg
| 9,869
|
|
Kannada
|
['Kannada']
|
Male
|
Karnataka
|
Dharwad
| 580,003
|
NA(9)
|
Yes
|
ಹಸೀರ್ ಗಿಡ ಫೋಟೋ ❴photo❵ ಎಸ್ಟ್ ಚಂದ ತೆಗೆದರ್ ನೋಡು ಅವ ಮೂರೂ ವೈರ್ ಕಣಕ್ ಕುಂಟಾವು. ಮಸ್ತ್ ಮಾಡ್ ಕಾನಾತೇತಿ. ಎಷ್ಟ್ ಚಂದ್ ಐಯ್ತ್ ನೋಡ್. ಮಸ್ತ್ ಐತಿ.
|
Images/IISc_VaaniProject_GENERIC_0827.jpg
| 10,659
|
|
Kannada
|
['Kannada']
|
Male
|
Karnataka
|
Dharwad
| 580,004
|
NA(9)
|
Yes
|
ಚಾಪಿ ಅಲ್ಡೆನ ಬಟ್ಟೇನೂ ಸಿಗ್ತವು. ಅಲ್ಲಿ ತಗೋಬೇಕು. ಚೀಪ್ ಅಂಡ್ ಬೆಸ್ಟ್ ರೇಟ್ ನ್ಯಾಗ್ ಆದವು. ಇದ ನಮ ವಿಶಾಲ್ ಮಾರ್ಟ್ ❴vishal mart❵ ಇನ್ನ ನಮ ಧಾರ್ವಾಡ್ ಹತ್ರ ಆಯಿತ. ನಮಗ ಹತ್ರ ಆಗತ್ತ.
|
Images/IISc_VaaniProject_GENERIC_0598.jpg
| 11,205
|
|
Kannada
|
['Kannada']
|
Male
|
Karnataka
|
Dharwad
| 580,007
|
NA(10)
|
Yes
|
ಮತ್ತ ಅವರ ಕಾಫಿ ❴coffee❵ ಕೂಡು ಸ್ಟೈಲ್ --
|
Images/IISc_VaaniProject_Dharwad-SPECIFIC_01577.jpg
| 12,519
|
|
Kannada
|
['Kannada']
|
Male
|
Karnataka
|
Dharwad
| 580,020
|
NA(5)
|
Yes
|
ಇನ್ನೊಂದು ತೂಕದ ಐಟಮ್ ❴item❵ ಐಟಮ್ ❴item❵ ತೊಗೊಂಡ್ಬಂದ ತೂಕ ಎಲ್ಲ ಕರೆಟ್ ❴correct❵ ಮಾಡಾತ್ತರ ಇಲ್ಲ ನೋಡ್ರಿ ಅತ್ತಗ ಇತ್ತಾಗ ನೋಡಕ್ ಹೋಗ್ಬ್ಯಾಡ್ರಿ ಯಾಕಂದ್ರ ನೀವು ಅತ್ತಾಗಿತ್ತಾಗ ನೋಡೂ ಮುಂದ ತೂಕ ಹೆಚ್ಚು ಕಮ್ಮಿ ಆಗಿ ಮೋಸ ಮಾಡೋ ಚಾನ್ಸಸ್ ❴chances❵ ಭಾಳ ಇರ್ತೈತಿ. ಅದಕ ನೋಡಿ ಹುಶಾರಾಗಿ .
|
Images/IISc_VaaniProject_GENERIC_1056.jpg
| 14,223
|
|
Kannada
|
['Kannada']
|
Male
|
Karnataka
|
Dharwad
| 580,020
|
NA(5)
|
Yes
|
ಕಲ್ಲುಗೋಳಿಂದ ಮತ್ತ್ ಅದ ಅದಕ್ ಪ್ರೋಲೆಮ್ ❴problem❵ ಆಕ್ಕೆತಿ. ಅದು ಒಂದು ಜೀವಿ ಅಂದು ನಮ್ಮಂಗ ಬದಕಾತೈತಿ ಅದಕ್ಕ ಯಾರು ಕಲ್ಲು ವಗ್ಯಾಕ್ ಹೋಗಬ್ಯಾಡ್ರಿ .
|
Images/IISc_VaaniProject_GENERIC_0575.jpg
| 15,283
|
|
Kannada
|
['Kannada']
|
Female
|
Karnataka
|
Dharwad
| 580,003
|
NA(10)
|
Yes
|
ಎಲ್ಲರೂ ಹಣ್ಣ್ ತಿಂದ್ಕೊಂಥ ಸಂಜೆ ಮನೆ ಸೀರಿಯಲ್ [serial} ನೋಡ್ಕೊಂಡ್ ಎಂಜಾಯ್ ಮಾಡ್ಕೊಂತೀವಿ. ಹಣ್ಣ್ ತಿಂದ್ಕೊಂಥ ಖುಷಿ ಒಂತರ--
|
Images/IISc_VaaniProject_Dharwad-SPECIFIC_00361.jpg
| 19,095
|
|
Kannada
|
['Kannada']
|
Female
|
Karnataka
|
Dharwad
| 580,025
|
NA(29)
|
Yes
|
ಇದು ಬಹಳ ಡೀಪ್ ಇರ್ಲಿಕ್ಕಿಲ್ಲ ಅಂದ್ಕೊಂಡಿದಿವೆ ಅಹ್ ಸೊ ❴so❵ ಇದ್ ಬಹಳ ಫನ್ ಬರತೈತಿ ರಿಡೆಸ್ ❴rides❵ ಇಗ ಹೋಗಾಕ. ಬಾ ಒಂದು ಎಂಟ ಜನ ಕೂಡಬಹುದು ಅಂದ್ಕೋತೀನಿ ಇದ ಬೋಟ್ ❴boat❵--
|
Images/IISc_VaaniProject_Dharwad-SPECIFIC_01934.jpg
| 20,788
|
|
Kannada
|
['Kannada']
|
Male
|
Karnataka
|
Dharwad
| 580,020
|
NA(5)
|
Yes
|
ರೋಡ್ ❴road❵ ರೋಡ್ ❴road❵ ಮುಂದ ಒಂದ್ ಬ್ಯಾಂಕ್ ಐತಿ ಆ ಬ್ಯಾಂಕ್ ಮುಂದ ಗಾಡಿ ಓಡಾಡ್ತಿರ್ತವ ಸ್ವಲ್ಪ ಕರೆಕ್ಟ್ ❴correct❵ ಹಂಗ ನೋಡ್ಕಂಡ್ ಗಾಡಿ ಓಡಸ್ರೀ ಇಲ್ಲಂದ್ರ ನಿಮಗ --
|
Images/IISc_VaaniProject_Dharwad-SPECIFIC_00308.jpg
| 20,807
|
|
Kannada
|
['Kannada']
|
Male
|
Karnataka
|
Dharwad
| 580,020
|
NA(5)
|
Yes
|
ಇದ್ ಸೊಲುನ ಈದ್ ಹ್ಯಾಂಗ ಆಯ್ತ್ ಅಂದ್ರೆಪ ಇವ ಡೇಟ್ ಎಲ್ಲಾ ಚೆಕ್ ಮಾಡಿ ತಗೋಬೇಕ್ರಿ ಯಾಕಂದ್ರೆ ಆಫರ್ ಬಿಟ್ಟಿರ್ತರ ಆಫರ್ ಅಲ್ಲಿ ಒಮ್ಮೊಮ್ಮೆ ಏನ್ ಮಾಡ್ತರ್ ಅಂತ ನಮಗ ಗೊತ್ತಾಗಂಗಿಲ್ಲ. ಆ ಚೆಕ್ ❴check❵ ಮಾಡಿ ತೊಗೊಂಡ್ರ ನಿಮಗೇನಿಲ್ಲ ಎಲ್ಲಾನು ಫೇಡೆ ನ ಅಯ್ತ್ರಿ ಆದ್ರೆ ನೀವ --
|
Images/IISc_VaaniProject_Dharwad-SPECIFIC_01488.jpg
| 20,844
|
|
Kannada
|
['Kannada']
|
Male
|
Karnataka
|
Dharwad
| 580,020
|
NA(5)
|
Yes
|
ಈ ಕಡೆ ಅತ್ತಾಗ ಇತ್ತಾಗ ವಿಡಿಯೋ ❴video❵ ಮಾಡಾಕ ಬಹಳ ಮಂದಿ ಈಗ ಹೊಂಟಾರ್. ಮೊದ್ಲಿನ್ ಗತೆ ಹುಡುಗರ್ ಈಗ ಇಲ್ಲ ಎಲ್ಲದು ಗುಡ್ಡದ್ ಮ್ಯಾಗ್ ಹೋಗಿ ಕೂತ್ತ್ ವಿಡಿಯೋ ❴video❵ ಮಾಡುದ. ಅಲ್ಲಿ ವಿಡಿಯೋ ❴video❵ ಮಾಡೋದ ಬರಿ ಅವ ಆಗಿಬಿಟ್ಟೈತಿ. ಕರೆಕ್ಟಾಗಿ ಅಡ್ಡಾಡೋದ್ ಕರೆಕ್ಟಾಗಿ {correct❵ ಮಾಡುದ್ ಹಿಂಗ್ ಮಾಡುದಪ ಅಂದ್ರೆ ನಿಮ್ಗ ಏನು ತೊಂದ್ರೆ ಇರಂಗಿಲ್ಲ .
|
Images/IISc_VaaniProject_Dharwad-SPECIFIC_02129.jpg
| 20,857
|
|
Kannada
|
['Kannada']
|
Male
|
Karnataka
|
Dharwad
| 580,020
|
NA(5)
|
Yes
|
ಹೆಂಗ್ ಆಟ ಆಡ್ತಾರೆ ಏನಿಲ್ಲ ಮೊದ್ಲ ಹೆಂಗ್ ಆಟ ಅಡ್ತಿದೆ ಎಲ್ಲಾ ನೀವ್ ಹೆಂಗ್ ಇದ್ರಿ ಮೊದ್ಲ ಎಲರಿಗು ಈಗೆಲ್ಲ ಫೋನ್ ❴phone❵ ಬಂದ್ಬಿಟ್ಟಿದಾವ ಅದ್ ನೋಡ್ದೆ ಇದ್ ನೋಡ್ದೆ ಹಂತಾವ ಬಹಳ ಆಗ್ಬಿಟ್ಟವ ಈ ಕಾಲ್ದಾಗ .
|
Images/IISc_VaaniProject_Dharwad-SPECIFIC_01374.jpg
| 20,863
|
|
Kannada
|
['Urdu', 'Hindi', 'Kannada', 'English', 'Panjabi']
|
Male
|
Karnataka
|
Dharwad
| 580,002
|
NA(24)
|
Yes
|
ಯಾಕಂದ್ರ ಮೋಸ್ಟ್ಲಿ ಅಲ್ಲಿ ಮಳಿ ಗಿಳಿ ಬಂದಿರಬೇಕು ಹಸಿ ಆಗ್ಬಿಟೈತ್ತಿ ರೀ ರೈನಿ ಸೀಸನ್ ❴rainy season❵ ನ್ಯಾಗ್ ನಮಗ ಹೆಂಗ ನಾವ್ ನೋಡತೇವಿಲ್ಲ ಅಹ್ ಆತರ ಸ್ಸಿನ ಕಾಣಕತ್ತತ್ರಿ ನೀವೇಲ್ಲಾರು ನೋಡಕೊಬೊಹೋದ್.
|
Images/IISc_VaaniProject_Dharwad-SPECIFIC_02212.jpg
| 42,181
|
|
Kannada
|
['Kannada']
|
Female
|
Karnataka
|
Dharwad
| 580,114
|
NA(19)
|
Yes
|
ಇಲ್ಲಿ ಸೈನ್ಸ್ ಎಕ್ಸಿಬಿಷನ್ ಅಂತ ಹೇಳಿ ನಡ್ಯಾತೇತಿ ಸ್ಕೂಲ್ ❴school❵ ಒಳಗ ಇಲ್ಲಿ ಸ್ಟೂಡೆಂಟ್ಸ್ ❴students❵ ಅದರ ಎಸ್ಟ್ ಅದರ ಅಂದ್ರ ಒಂದ್ ಎರಡ--
|
Images/IISc_VaaniProject_GENERIC_0152.jpg
| 56,352
|
|
Kannada
|
['Kannada']
|
Female
|
Karnataka
|
Dharwad
| 580,029
|
NA(29)
|
Yes
|
ಸುತ್ತಲೂ ಗೇಟ್ ಗಟ್ಲೆ ಎಲ್ಲಾ ಕವರ್ ಮಾಡಿಬಿಟ್ಟಾರ ನೋಡ್ರಿ ಕಾಂಪೌಂಡ್ ಕಟ್ಟ್ಯಾರ. ಆಮೇಲೆ ಒಳಗೆ ನೋಡ್ರಿ ಹಿಂಗ ರೌಂಡ್ ❴round❵ ಗಟ್ಲೆ ಕಟ್ಟ್ಯಾರ. ಆಮೇಲೆ ಗಿಡ ಎಷ್ಟ್ ಚಂದ ಹಚ್ಚ್ಚಯಾರ್ ನೋಡ್ರಿ.
|
Images/IISc_VaaniProject_Dharwad-SPECIFIC_02244.jpg
| 57,350
|
|
Kannada
|
['Kannada']
|
Male
|
Karnataka
|
Dharwad
| 581,105
|
NA(16)
|
Yes
|
ಎಲ್ಲ ಒಂದ ಕಡೆ ಟ್ರೀಟ್ಮೆಂಟ್ ಸಿಗುವುದ್ರಿಂದ ಮತ್ತ ಐ ಒಂದ್ ಲಕ್ಷ ದಿಂದ ಐದ ಲಕ್ಷ ಮಾಟ ಫ್ರೀ ಸಿಗತೈತಿ. ಈ ಕಾರ್ಡ್ ❴card❵ ಮಾಡಿಸಿದ್ರ.
|
Images/IISc_VaaniProject_Dharwad-SPECIFIC_01310.jpg
| 58,322
|
|
Kannada
|
['Kannada']
|
Male
|
Karnataka
|
Dharwad
| 581,105
|
NA(16)
|
Yes
|
ಒಳಗ ಹೋಗ್ ಜಿಮ್ ❴gym❵ ನಾಗ ಓಡಾಕ್ ಹತ್ತೀವ ಅಂದ್ರ ಟೈಮಿಂಗ್ ❴timing❵ ಉಳಿತೈತಿ ಮತ್ತ ಪದೇಶೇರಿನು ಆಕ್ಕೆತಿ ಯೆಲ್ಲ.
|
Images/IISc_VaaniProject_Dharwad-SPECIFIC_01982.jpg
| 58,397
|
|
Kannada
|
['Kannada', 'Hindi', 'English']
|
Female
|
Karnataka
|
Dharwad
| 580,024
|
NA(22)
|
Yes
|
ಯಾರಿಗರ ಬ್ಲಡ್ ಗ್ರೂಪ್ ಯಾವ್ದ ಗೊತ್ತಿಲ್ಲ ನಂದ್ ಏನ್ ಬ್ಲಡ್ ಗ್ರೂಪ್ ಅಂದ್ ಚೆಕ್ ಮಾಡಬೇಕ ಅಂದ್ರ ಇಲ್ಲೇ ಹಾಕ್ಯಾರ್ ನೋಡ್ ಬ್ಲಡ್ ಗ್ರೂಪ್ ಏರಿಯಾ ಆಮೇಲೆ ಇಲ್ಲೇ ಕೆಳಗ ಮೊಬೈಲ್ ನಂಬರ್ನ್ನು ❴mobile number❵ ಕೊಟ್ಟಬಿಟ್ಟರ ಕಾಲ್ ❴call❵ ಹಚ್ಚಿ ಹೋಗಿ ಧಾರ್ವಾಡ್ ನ್ಯಾಗ್ ಇದ್ದವ್ರ.
|
Images/IISc_VaaniProject_Dharwad-SPECIFIC_02032.jpg
| 58,627
|
|
Kannada
|
['Kannada', 'Hindi', 'English']
|
Female
|
Karnataka
|
Dharwad
| 580,024
|
NA(22)
|
Yes
|
ಗದಗ್ ಲಿಂತ್ರ ಯಾಡ್ ಕಿಲೋ ಮೀಟರ್ ❴kilometer❵ ಬಿಂಕದ್ ಕಟ್ಟೆ ಅಯ್ತಿ ಅಲ್ಲೇ ಸಿಗ್ತಾವ್ ಇವೆಲ್ಲ ಪ್ರಾಣೀನೂ.
|
Images/IISc_VaaniProject_Dharwad-SPECIFIC_01046.jpg
| 58,653
|
|
Kannada
|
['Kannada', 'Hindi', 'English']
|
Female
|
Karnataka
|
Dharwad
| 580,024
|
NA(22)
|
Yes
|
ಹೋಗಿ ಸಂತಿ ದಿವ್ಸ್ ಹೋಗಿ ಕಡಿಮಿ ರೇಟ್ ❴rate❵ ಮಾಡಿ ಇಪ್ಪತ್ತು ರೂಪಾಯಿ ಕಿಲೋ ಇದ್ದಿದ್ದನ್ನ ಮತ್ ಹದಿನೈದು ರೂಪಾಯಿ ಕಿಲೋ ಕೊಡ್ರಿ ಅಂದ್ರಷ್ಟ್ ತೊಗೊಲೌರ್ ಅಂತ ಹೇಳಿ ಕಿಲೋ ಗಟ್ಟಲೆ ತೊಗೊಲೌರ್ ಗ್ಯಾಟ್ಲಿ ಮಾತಾಡಿ ಅರ್ಧ ಕಿಲೋ ಪಾವ್ ಕಿಲೋ ತಗೊಂಡ್ ಬಾರೋ ಮಂದಿ ನಾವು ಧಾರ್ವಾಡ್ ಹುಬ್ಬಳ್ಳಿ ಮಂದಿ ಹಿಂಗಿರ್ತಿವಿ ನಾವ.
|
Images/IISc_VaaniProject_Dharwad-SPECIFIC_00598.jpg
| 58,660
|
|
Kannada
|
['Kannada', 'Hindi', 'English']
|
Female
|
Karnataka
|
Dharwad
| 580,006
|
NA(15)
|
Yes
|
ಅಂತ ಗಣೇಶನ ವಿದ್ಯಾ ಗಣೇಶ ಮಂದಿರ ಇದ್ರ ಬಗ್ಗೆ ಈ ಚಿತ್ರದಾಗ ಕೊಟ್ಟರ್ ರೀ ಬಹಳ ಚಂದ್ ರೆಡಿ ❴ready❵ ಮಾಡ್ಯಾರ ಆಮೇಲ್ ಲೈಟ ಇನ ಸರಾ ಬಿಟ್ಟಾರ್ ಗಣೇಶನ್ ಮೂರ್ತಿ ನು ಅದ್ಬುತವಾಗಯ್ತಿ. ಬಹಳ ಕಳಾ ಅಯ್ತಿ ರೀ ಗಣೇಶನ್ ಮೂರ್ತಿ ಮ್ಯಾಲೆ ಗಣೇಶ ಎಲ್ಲರಿಗು ಒಳ್ಳೇದ್ ಮಾಡ್ಲಿ.
|
Images/IISc_VaaniProject_Dharwad-SPECIFIC_00350.jpg
| 63,048
|
|
Kannada
|
['Hindi', 'Kannada', 'English']
|
Male
|
Karnataka
|
Dharwad
| 580,005
|
NA(38)
|
Yes
|
ಉಹ್ಹ್ ಸೊ ❴so❵ ಇದು ಎಲ್ಲಾ ತರಹದ ಡೈಗ್ನಿಸಿಸ್ ಮಾಡ್ತರ್ ರೀ ಇಲ್ಲಿ. ಡೈನೋಸ್ಟಿಕ್ ನು ಐತಿ. ಅದ್ರ ಜೊತೆಗೆ ಇಲ್ಲೆ ಫ್ರೀ ಹೋಂ ಸ್ಯಾಂಪಲ್ ಕಲೆಕ್ಷನ್ ಮಾಡ್ತಾರ ರೀ.
|
Images/IISc_VaaniProject_Dharwad-SPECIFIC_01994.jpg
| 65,394
|
|
Kannada
|
['Kannada', 'Hindi', 'Marathi']
|
Female
|
Karnataka
|
Dharwad
| 580,024
|
NA(12)
|
Yes
|
ಇದ್ ನೋಡ್ರಿ ಒಂದ್ ಸಣ್ಣ್ ಹೋಟೆಲ್ ಟೈಪ್ ಕಾಣತೈತ್ರಿ ಎಲ್ಲಾ ಊಟಕ್ಕೆ ಎಲ್ಲಾ ಜೋಡಣೆ ಮಾಡಿಸಿಟ್ಟಿದ್ದಾರೆ ಅಂತ ಅನ್ಸಕ್ಕತೈತ್ರಿ ಎಲ್ಲಾ ನೀ ಕುರ್ಚಿ ಟೇಬಲ್ ಎಲ್ಲಾ ನೀಟ ❴neat❵ ಆಗಿ ಜೋಡಿಸಿ ಇಟ್ಟಿದ್ದಾರೆ.
|
Images/IISc_VaaniProject_Dharwad-SPECIFIC_02201.jpg
| 67,284
|
|
Kannada
|
['Kannada']
|
Female
|
Karnataka
|
Dharwad
| 581,209
|
NA(29)
|
Yes
|
ಕೊಡ್ತೀವಿ ನಿಮ್ಮನೆಯಲ್ಲಿ ಏನಾರ ಫುನ್ಕ್ಷನ್ function ಇದ್ರೆ ನಮ್ಮ ಅಂಗಡಿಗೆ ಬನ್ನಿ.
|
Images/IISc_VaaniProject_Dharwad-SPECIFIC_01872.jpg
| 73,676
|
|
Kannada
|
['Kannada']
|
Female
|
Karnataka
|
Dharwad
| 581,206
|
NA(23)
|
Yes
|
ಗ ಅಂಕಲ್ {uncle❵ ಗೊಳ್ ನೋಡ್ರಿ ಅಲ್ಲಿ ಖರೀಧಿ ಮಾಡ್ಕೊನಾತಾರ್ ನಾನು ಹೋಗಿದ್ದೆ.
|
Images/IISc_VaaniProject_Dharwad-SPECIFIC_01306.jpg
| 76,137
|
|
Kannada
|
['Kannada']
|
Male
|
Karnataka
|
Dharwad
| 581,107
|
NA(28)
|
Yes
|
ಹಂಗ್ ಬರ್ಬೇಕ್ರಿ ಎಲ್ಲಾ ಬರುವಾಗ ಫ್ಯಾಮಿಲಿ ❴family❵ ಯಲ್ಲ ಕರ್ಕೊಂಡ ಬರಬೇಕ ಒಂದ ಸಲ ಬಂದ ತೋರಿಸಬೇಕರಿ ಇವುಗಲೆಲ್ಲ .
|
Images/IISc_VaaniProject_Dharwad-SPECIFIC_00621.jpg
| 78,370
|
|
Kannada
|
['Kannada']
|
Female
|
Karnataka
|
Dharwad
| 581,204
|
Dharwad(9)
|
Yes
|
ಓದುಕೂಳುವ ಬೇಕಾದ್ನ್ತಹ ಇಲ್ಲಿ ಜನರಿಗೆ pause>ಕೂಡ ಬೂಕ್ಸ್ಗಳು ದೂರೆಯುತ್ತವೆ
|
Images/IISc_VaaniProject_GENERIC_0472.jpg
| 85,753
|
|
Kannada
|
['Kannada']
|
Female
|
Karnataka
|
Dharwad
| 580,011
|
Dharwad(12)
|
Yes
|
ಎಲ್ಲಾ ತರಹದ ಮಾರ್ಕೆಟ್ ಅಲ್ಲಿ ಸಿಗುವಂತಹ ಐಟಂಗಳಲ್ಲಿ ರಿಲಯನ್ಸ್ ಮಾರ್ಟ್ ನಲ್ಲಿ ಸಿಕ್ತವೆ ।
|
Images/IISc_VaaniProject_Dharwad-SPECIFIC_01795.jpg
| 87,780
|
|
Kannada
|
['Kannada']
|
Female
|
Karnataka
|
Dharwad
| 581,105
|
Dharwad(15)
|
Yes
|
ಎಷ್ಟ ಫಾಸ್ಟಾಗಿ [fast} ಆವ್ತು ಕೂಡ ಮಷಿನ ಫಾಸ್ಟಾಗಿ ಆಗುತ್ತೆ ಕೂಡಾ ಈ ಒಂದು ಮಷಿನು ಈ ಮಿಶಿನ್ನ ತರಹ ಹಲವಾರು ಮಷಿನಗಳು ಕೂಡಾ ಇದಾವೆ ಆ ಮಷಿನ್ .
|
Images/IISc_VaaniProject_Dharwad-SPECIFIC_02208.jpg
| 88,141
|
|
Kannada
|
['Kannada']
|
Female
|
Karnataka
|
Dharwad
| 580,028
|
Dharward(13)
|
Yes
|
ಎಸ್.ಬಿ.ಐ ಬ್ಯಾಂಕ್ ಇದೆ ಕೆಳಗಡೆ ಎ.ಟಿ.ಎಂ. ಸ್ಟೇಟ್ ಬ್ಯಾಂಕ್ ಎ.ಟಿ.ಎಂ. ಜನ ಕ್ಯೂನಲ್ಲಿದ್ದಾರೆ ಅಮೌಂಟ್ a ಎಲ್ಲ ಬಿಡಿಸಿಕೊಳ್ಳೋದಿಕ್ಕೆ .
|
Images/IISc_VaaniProject_GENERIC_1276.jpg
| 90,092
|
|
Kannada
|
['Kannada']
|
Female
|
Karnataka
|
Dharwad
| 580,008
|
Dharwad(16)
|
Yes
|
ಇದ್ರ ಬಸ್ ❴bus❵ ಸಹ ಆಕಡೆಯಿಂದ ಈಕಡೆಗೆ ಸಹ ಬರ್ತಾ ಇದೆ. ಇಲ್ಲಿ ಒಂದು ಬೈಕ್ ಕಾರ್ ಸಹ ಇದೆ.
|
Images/IISc_VaaniProject_Dharwad-SPECIFIC_00595.jpg
| 92,851
|
|
Kannada
|
['Kannada']
|
Female
|
Karnataka
|
Dharwad
| 580,029
|
Hubli Bharat mill(2)
|
Yes
|
ಒಂದು ರೀತಿಯ ಮಾಲ್ ನ ಒಂದು ಫೋಟೋ ಆಗಿದ್ದು ಇಲ್ಲಿ ಒಂದಿಷ್ಟು ಚೇರ್ ಗಳು ಇದೆ ಮತ್ತೆ ಟೇಬಲ್ ಗಳು ಇವೆ [breathing} ಹಾಗೂ ಅಲ್ಲಿ ಒಂದಿಷ್ಟು ಅಂಗಡಿಗಳನ್ನು ಕೂಡಾ ನೋಡಬಹುದು.
|
Images/IISc_VaaniProject_Dharwad-SPECIFIC_01368.jpg
| 93,982
|
|
Kannada
|
['Kannada']
|
Female
|
Karnataka
|
Dharwad
| 581,204
|
Dharward (2)
|
Yes
|
ಎಲ್ಲ ಡ್ರೆಸಗಳಿದವೇ ದೊಡ್ಡ ದೊಡ್ಡ ಡ್ರೇಸ್ಸ್ಗಳಿದವೇ ಲೈಟಿಂಗ್ಸ್ ಅಲ ಹಾಕಿದ್ದಾರೆ ಸೂಪರ್ ಆಗಿದೆ ಮಾಲ್ ಸೂಪರ್ e rಆಗಿದೆ. ಆಮೇಲ್ ಲೈಟಿಂಗ್ಸಯಲ್ಲ ಹಾಕಿದ್ದಾರೆ.
|
Images/IISc_VaaniProject_Dharwad-SPECIFIC_01743.jpg
| 94,841
|
|
Kannada
|
['Kannada']
|
Male
|
Karnataka
|
Dharwad
| 581,196
|
dharwad (20)
|
Yes
|
ಒಂದು ರೀತಿಯ ಮೋಲ್ನಲ್ಲಿರುವ ಒಂದು ಚಿತ್ರಣವಾಗಿದ್ದು ಶಾಪಿಂಗ್ಗೆ ಮಾಡಲು ನಾನಾತರದ ಮನೆಗೆ ಬೇಕಾದ ಐಟಮ್ಸ್ಗಳು Item} ಬ್ಯಾಗ್‌ಗಳು ಸಾಮಗ್ರಿಗಳನ್ನು ಇಲ್ಲಿ ನೋಡಬಹುದು.
|
Images/IISc_VaaniProject_Dharwad-SPECIFIC_00357.jpg
| 97,424
|
|
Kannada
|
['Kannada']
|
Female
|
Karnataka
|
Dharwad
| 581,212
|
Dharward(20)
|
Yes
|
}ಆಮೇಲೆ ಇಲ್ಲಿ ಒಂದು ಲೈಟಿಂಗ್{ighting ಕೂಡ ಇದೆ ಈ ಚಿತ್ರದಲ್ಲಿ ಇದನ್ನು ನೋಡಬಹುದು.
|
Images/IISc_VaaniProject_Dharwad-SPECIFIC_00824.jpg
| 100,307
|
|
Kannada
|
['Kannada']
|
Female
|
Karnataka
|
Dharwad
| 581,206
|
Dharward(25)
|
Yes
|
noise>ಇಲ್ಲಿ ವೈದ್ಯರಿಗೆ ಹಿಂಗೆ ಕಾಯುತ್ತಿದ್ದಾರೆ ಅಂತ ಡಾಕ್ಟರು ಇನ್ನೂ ಬಂದಿಲ್ಲ ಇದು ಎಂಥ ಕೆಟ್ಟ ಇದು ನೋಡಿ.
|
Images/IISc_VaaniProject_Dharwad-SPECIFIC_00812.jpg
| 100,424
|
|
Kannada
|
['Kannada']
|
Female
|
Karnataka
|
Dharwad
| 581,206
|
Dharward(25)
|
Yes
|
ಇಲ್ಲಿ ನೋಡುತ್ತಿರಬಹುದು ಇಲ್ಲಿ ಆಡಲು ಚೆನ್ನಾಗಿ ಮೈದಾನ ಇದೆ ಈ ಮೈದಾನ ನೋಡಿದರೆ ನಾನು ಆಡಬಹುದಲ್ಲ ಅಂತ ಅನಿಸುತ್ತದೆ ಈ ಮೈದಾನದಲ್ಲಿ ನಾನು ಹೋದರೆ ನನa ಚಿಕ್ಕ ಬಾಲಕಿಯನ್ನು ಬರುತ್ತದೆ.
|
Images/IISc_VaaniProject_Dharwad-SPECIFIC_00210.jpg
| 100,440
|
|
Kannada
|
['Kannada']
|
Female
|
Karnataka
|
Dharwad
| 581,207
|
dharwad (20)
|
Yes
|
ಇಲ್ಲಿ ವ್ಯಕ್ತಿಗಳು ಚಕ್ರದಮೇಲೆ ಇಟ್ಟುಕೊಂಡು ಹೋಗುವುದನ್ನು [unintelligible--
|
Images/IISc_VaaniProject_GENERIC_0411.jpg
| 100,695
|
|
Kannada
|
['Hindi', 'Kannada']
|
Male
|
Karnataka
|
Dharwad
| 581,204
|
Dharward(9)
|
Yes
|
और इसके आजु - बाजु में हम बड़ा - बड़ा पेड़ भी देख सकते हैं इस कॉलेज का ऊपर एक लाइट भी हम --
|
Images/IISc_VaaniProject_Dharwad-SPECIFIC_01048.jpg
| 100,913
|
|
Kannada
|
['Hindi', 'Kannada']
|
Male
|
Karnataka
|
Dharwad
| 581,204
|
Dharward(9)
|
Yes
|
दरगाह को देख सकते हैं ये दरगाह अभी --
|
Images/IISc_VaaniProject_Dharwad-SPECIFIC_00634.jpg
| 100,925
|
|
Kannada
|
['Kannada']
|
Female
|
Karnataka
|
Dharwad
| 580,007
|
Dharward(18)
|
Yes
|
ಈ ಒಂದು ಹೊಟೇಲ್hotel} ಆ ತನ್ನ ಸಿದ್ದತೆಯನ್ನ ನಡೆಸಿಕೊಂಡಿದೆ ಅಂದರೆ ಗ್ರಾಹಕರು ಬರಲು ಎಲ್ಲ ಸಿದ್ದತೆಗಳು ಏರ್ಪಾಟು ಮಾಡಲಾಗಿದೆ ಇಲ್ಲಿ ಒಂದು ಸ್ಟೀಲಿನ ಜಗ್ಗನ್ನ ಇತ್ತು ಅದರಲ್ಲಿ ನೀರು ತುಂಬಿಡಲಾಗಿದೆ.
|
Images/IISc_VaaniProject_Dharwad-SPECIFIC_00630.jpg
| 102,933
|
|
Kannada
|
['Kannada']
|
Female
|
Karnataka
|
Dharwad
| 580,008
|
Dharward(42)
|
Yes
|
ಕೆಳಗಡೆ ಒಬ್ಬ ಮನುಷ್ಯ ಕುಂತಿದ್ದಾನೆ ಅಲ್ಲಿ ಎರಡು ಸೈಕಲ್ ಇದೆ ಅದರಲ್ಲಿ ಒಬ್ಬ ಸೈಕಲ್ ಹತ್ರ ಒಬ್ಬ ಮನುಷ್ಯ pause>ನಿಂತಿದ್ದಾನೆ.
|
Images/IISc_VaaniProject_GENERIC_1112.jpg
| 103,564
|
|
Kannada
|
['Kannada']
|
Female
|
Karnataka
|
Dharwad
| 580,007
|
Dharward(34)
|
Yes
|
ಇಲ್ಲಿ ಒಂದು ವೈಟ್ ಕಲರ್ ಕಾರು ಇದೆ ಅದು ಯೆಲ್ಲೊ ಬೋರ್ಡ್ boardಗಡಿ ಇದೆ ಅದಕ್ಕೆ ಹಾರ ಹಾಕಿರುತ್ತಾರೆ.
|
Images/IISc_VaaniProject_Dharwad-SPECIFIC_01533.jpg
| 104,073
|
|
Kannada
|
['Kannada']
|
Male
|
Karnataka
|
Dharwad
| 580,006
|
Dharward (12)
|
Yes
|
Was working a cement mixing in a machine the cement mixed and its called concrete.
|
Images/IISc_VaaniProject_Dharwad-SPECIFIC_01397.jpg
| 105,779
|
|
Kannada
|
['Kannada']
|
Male
|
Karnataka
|
Dharwad
| 581,204
|
Dharward(2)
|
Yes
|
ಟೊಮೆಟೊ ಮುಂತಾದವುಗಳನ್ನು ಬೆಳೆಯುವುದನ್ನು ನಾವು ಕಾಣುತ್ತೇವೆ ಮತ್ತೆ ಚೆನ್ನಾಗಿ ಪ್ರೀತಿ ಪಡೆದಿರುವ ಒಂದು ಟೊಮೆಟೊ Vಹಣ್ಣಿನ ಒಂದು ಅಪ್ಡೇಟ್ ಅನ್ನು.--
|
Images/IISc_VaaniProject_GENERIC_0975.jpg
| 106,510
|
|
Kannada
|
['Hindi', 'Kannada']
|
Female
|
Karnataka
|
Dharwad
| 581,204
|
Dharward (50)
|
Yes
|
और एक घर दिख रहा हैं उसमें वाइट कलर का पेंट हैं और आसमान दिख रहा हैं वाइट एंड स्लिटी कलर का --
|
Images/IISc_VaaniProject_Dharwad-SPECIFIC_00096.jpg
| 106,618
|
|
Kannada
|
['Hindi', 'Kannada']
|
Female
|
Karnataka
|
Dharwad
| 581,204
|
Dharward (50)
|
Yes
|
में एक पार्क दिख रहा हैं जहाँ पर वृक्ष ही वृक्ष दिख रहे हैं और आसमान दिख --
|
Images/IISc_VaaniProject_Dharwad-SPECIFIC_01885.jpg
| 106,628
|
|
Kannada
|
['Hindi', 'Kannada']
|
Female
|
Karnataka
|
Dharwad
| 581,204
|
Dharward (50)
|
Yes
|
दिख रहा हैं वाइट और स्लिटी कलर का और कुछ टपरी सी बनी दिख रही हैं रेड और येलो कलर का और यहाँ भी --
|
Images/IISc_VaaniProject_Dharwad-SPECIFIC_01885.jpg
| 106,629
|
|
Kannada
|
['Hindi', 'Kannada']
|
Female
|
Karnataka
|
Dharwad
| 581,204
|
Dharward (50)
|
Yes
|
पिक्चर में आसमान पर पर्पल कलर का दिख रहा हैं कुछ वृक्ष दिख रहे है ग्रीन कलर के और एक झंडा दिख रहा हैं एक मूर्त --
|
Images/IISc_VaaniProject_Dharwad-SPECIFIC_00998.jpg
| 106,662
|
|
Kannada
|
['Hindi', 'Kannada']
|
Female
|
Karnataka
|
Dharwad
| 581,204
|
Dharward (50)
|
Yes
|
स्लिटी पिंक ऑरेंज और ग्रीन कलर का पेंट दिख रहा हैं एक लोहे का गेट लगा हुआ हैं जिस पर ब्लैक कलर का पेंट दिख रहा हैं।
|
Images/IISc_VaaniProject_Dharwad-SPECIFIC_02311.jpg
| 106,699
|
|
Kannada
|
['Hindi', 'Kannada']
|
Female
|
Karnataka
|
Dharwad
| 581,204
|
Dharward (50)
|
Yes
|
पिक्चर में एक रूम दिख रहा है जहाँ पर वाइट कलर का पेंट हैं और उस पे एक दिवाल घड़ी लगी हुई हैं ऊपर एक लाइट लगी हुई हैं।
|
Images/IISc_VaaniProject_Dharwad-SPECIFIC_00845.jpg
| 106,704
|
|
Kannada
|
['English', 'Telugu', 'Kannada']
|
Female
|
Karnataka
|
Dharwad
| 580,023
|
Dharward(8)
|
Yes
|
ಪ್ಲಸ್mark ಹಾಗೆ ಹಿಂದುಗಡೆ ಪ್ಲಾಸ್ಟಿಕ್ ಅ ಕಟಿಗೆಯಿಂದ ಚೈರ್ಸ್ ಇದೆ ಮೆಲ್ಗಾಡೆಯಿಂದ ಫ್ಯಾನ್ ಇದೆ ಹಾಗೆ ಕ್ಯಾಂಡಲ್ ಸಿಂಬಲ್ಸ್ ಇದೆ.
|
Images/IISc_VaaniProject_GENERIC_0470.jpg
| 107,254
|
|
Kannada
|
['Kannada']
|
Female
|
Karnataka
|
Dharwad
| 580,011
|
Dharward(45)
|
Yes
|
ಮರಗಳಿದೆ ಇಲ್ಲಿ ಒಂದು ಹಸಿರಾದ ಆಹ್pause ಒಂದು ಗಿಡ ಕೂಡನು ನೋಡಬಹುದು ಇಲ್ಲಿ ಕೂಡ ಶೋ ಕೇಸ್ ಗಿಡಗಳನ್ನ ನಾವು ನೋಡಬಹು--ನೋಡಬಹುದು.
|
Images/IISc_VaaniProject_Dharwad-SPECIFIC_01006.jpg
| 108,321
|
|
Kannada
|
['Kannada']
|
Male
|
Karnataka
|
Dharwad
| 581,201
|
Dharward(18)
|
Yes
|
ಇಲ್ಲಿ ಹಲವಾರು ಗಿಟಾರ್ ಗಳಿವೆ ಆದರೆ ಮೇಲೆ ಒಂದು ಗೋಡೆ ಇದೆ ಅದರ ಭಾಗಕ್ಕೆ ಒಂದು ಕ್ಯಾಸಿಯೋcasio} ಡಬ್ಬಿಯಿದೆ ಅದರ ಮೇಲೆ ಕ್ಯಾಷಿಯೋ ಇದೆ.
|
Images/IISc_VaaniProject_Dharwad-SPECIFIC_00053.jpg
| 108,934
|
|
Kannada
|
['Kannada']
|
Male
|
Karnataka
|
Dharwad
| 580,008
|
Dharward(20)
|
Yes
|
ಹಳೆ ದಾದ ಕಟ್ಟಡ ಮರದ pause>ಪೆಟ್ಟಿಗೆ.
|
Images/IISc_VaaniProject_GENERIC_1003.jpg
| 112,022
|
|
Kannada
|
['Kannada']
|
Male
|
Karnataka
|
Dharwad
| 580,028
|
Dharward (13)
|
Yes
|
ಇದು ಬೇಬಿ ಲೈಬ್ರರಿ ಅನ್ಸುತ್ತೆ ಅವರು ವರ್ಕ್ ಮಾಡ್ತಾ ನೋಡಿದ್ರೆ ಯಾರು ಕುತ್ಕೊಂಡು ವರ್ಕ್ ಮಾಡುತ್ತಾ ಇದರೆ ಲೈಬ್ರೆ ಅಂದರೆ ಗ್ರಂಥಾಲಯದ ಕಾಲೇಜುಗಳಲ್ಲಿ ಸ್ಕೂಲ್ ಗಳಲ್ಲಿ ಸಫ್ರಾಟ್{separate] ಅದಕ್ಕಾಗಿ ಗಂಟಲಯಗಳನ್ನು ಇಡುತ್ತರೆ.
|
Images/IISc_VaaniProject_GENERIC_0397.jpg
| 115,024
|
|
Kannada
|
['Kannada']
|
Female
|
Karnataka
|
Dharwad
| 580,028
|
Dharward (19)
|
Yes
|
ಆಟೋ ಹೋಗ್ತಾ ಇದೆ ಒಂದು ಪೊಲೀಸ್ ಗಾಡಿ ಹೋಗ್ತಾ ಇದೆ ಇಬ್ಬರು ಪೊಲೀಸ್ ಅಂಕಲ್ ಹೋಗುತ್ತಿದ್ದಾರೆ ಮತ್ತು<dog baging}
|
Images/IISc_VaaniProject_Dharwad-SPECIFIC_02155.jpg
| 115,055
|
|
Kannada
|
['Kannada']
|
Male
|
Karnataka
|
Dharwad
| 581,113
|
Dharward (18)
|
Yes
|
ಇದು ಆವಾಗಲೇ ಕೊಟ್ಟಿರುವ ಚಿತ್ರವಾಗಿತ್ತು ಅದಕ್ಕೆ ನಾನು ನಮ್ಮಮ್ಮನಿಗೆ ಹೇಳಲು ಬಿಟ್ಟಿದ್ದೆ ಕುರ್ಕುರೆ ಪ್ಯಾಕೆಟ್ ವಿಮಲ್ ಪಾಕೆಟ್ ಹಾರ್ಲಿಕ್ಸ್ ಪಾಕೆಟ್ ಮತ್ತು ನನಗೆ ಇಷ್ಟವಾದ ಚಾಕ್ಲೇಟ್ {Chocolate> --
|
Images/IISc_VaaniProject_GENERIC_0398.jpg
| 115,286
|
|
Kannada
|
['English', 'Kannada']
|
Male
|
Karnataka
|
Dharwad
| 580,024
|
Dharward(10)
|
Yes
|
ಇದು ಒಂದು ಐತಿಹಾಸಿಕ ದೇವಾಲಯವಾಗಿದೆ । ಈ ದೇವಾಲಯವು ಕಳ್ಳಿ ನಿಂದ ವಿವಿಧ ಕಲಾಕೃತಿಗಳನ್ನು ಮಾಡಿ ।
|
Images/IISc_VaaniProject_Dharwad-SPECIFIC_02115.jpg
| 117,367
|
|
Kannada
|
['English', 'Kannada']
|
Female
|
Karnataka
|
Dharwad
| 581,206
|
Dharwad(21)
|
Yes
|
ಇಲ್ಲಿ ಆಹ್ ಎಲ್ಲ ತರಹದ ಪೆಟ್ರೋಲ್ ಡೀಸೆಲ್ ಗಳು ಹೈ [high} ಪವರ್ ಪೆಟ್ರೋಲ್ ಅನ್ನು ತುಂಬಿಸಲಾಗುತ್ತದೆ ಕಾರು ಗಳಿಗೆ ಡೀಸೆಲ್ ಅನ್ನು ತುಂಬಿಸಲಾಗುತ್ತದೆ.
|
Images/IISc_VaaniProject_Dharwad-SPECIFIC_00028.jpg
| 117,473
|
|
Kannada
|
['English', 'Kannada']
|
Male
|
Karnataka
|
Dharwad
| 580,114
|
Dharwad(45)
|
Yes
|
ಹಮ್ ನೋಡಕ್ ಚೆಂದೈತಿ ಅಮೇಲೆ ಸೈಡ್ ❴side❵ ಇಗೆ ಫೆನ್ಸ್ ಹಾಕ್ಯಾರ ಎರ್ ಅಚ್ಚ ಹಸಿರು ನೋಡಕ್ ಚಂದೈ--
|
Images/IISc_VaaniProject_Dharwad-SPECIFIC_01689.jpg
| 122,417
|
|
Kannada
|
['Kannada']
|
Female
|
Karnataka
|
Dharwad
| 581,212
|
Dharwad(13)
|
Yes
|
ಹಲೋ ಫ್ರೆಂಡ್ಸ್ ಇಲ್ ನೋಡ್ತಾ ಇದ್ದೀರಾ ಒಂದ್ ಬ್ಲಾಕ್ ಕಲರ್}black colour}ಕಾರ್ ಕಾಣ್ಸ್ತ ಇದೆ ಎಷ್ಟು ಸಕತ್ತಾಗಿ ಕಾಣ್ಸ್ತ ಇದೆ ಫ್ರೆಂಡ್ಸ್ ಕಾರ್ ಅಂದ್ರೆ ಯಾರ್ಗ್ ತಾನೇ ಇಷ್ಟ ಆಗಲ್ಲ ಹೇಳಿ ನಾವು ಔಟ್ ಸೈಡ್ ಹೋಗ್ಬೇಕು ಅಂದ್ರೆ--
|
Images/IISc_VaaniProject_GENERIC_0897.jpg
| 123,709
|
|
Kannada
|
['Kannada']
|
Female
|
Karnataka
|
Dharwad
| 581,206
|
Dharwad(15)
|
Yes
|
ಹಿ ಗೈಸ ಇದು ಇಂಡಿಯನ್ ಆಯಿಲ್ ಎಂಬ ನಾಮಕರಣಗೊಳಿಸಿದ್ದಾಗಿದೆ ಗೈಸ ಇದೊಂದು ಕಾರು ಪೆಟ್ರೋಲನ್ನು ಹಾಕಿಸಿಕೊಳ್ಳುತ್ತಿದ ಗೈಸ ಪೆಟ್ರೋಲ್ ಓರ್ ಡೀಸೆಲ್ ಎರಡು ಹಾಕಿಸ್ಕೊಬಹುದು ಗೈಸ ಹಾಂಗಾಗಿ ಎರಡನ್ನು ಹಾಕಿಸ್ಕೊಬಹುದಾಗಿದೆ ಗೈಸ ನಾವು ಈ ಸದ್ಯಕ್ಕೆ ಪೆಟ್ರೋಲ್ ಹಾಕಿಸ್ಕೊಂತಿದ್ದಾರೆ ಅಂದ್ಕೊಳ್ಳೋಣ {guys ಗೈಸ--
|
Images/IISc_VaaniProject_Dharwad-SPECIFIC_00720.jpg
| 124,241
|
|
Kannada
|
['Kannada']
|
Female
|
Karnataka
|
Dharwad
| 580,020
|
Dharwad(15)
|
Yes
|
ಎಂಜಾಯ್ ಮಾಡ್ಕೊಂಡ್ಬರ್ಬಹುದು ಫ್ಯಾಮಿಲಿ ವಿಥ್ ಓರ್ ಫ್ರೆಂಡ್ಫ್ಸ್ ತುಂಬಾ ಚೆನ್ನಾಗಿರುತ್ತೆ ಈ ತರ ನಾವು ಸಂಡೆ ಸಂಡೆ [sunday sunday} ಇಲ್ಲೆಲ್ಲಾಎಲ್ಲೋ ಹೋಗ್ತಿವಿ ಫ್ರೆಂಡ್ಸ್ ತುಂಬಾ ಚೆನ್ನಾಗಿರುತ್ತೆ ಸುತ್ತ ಮುತ್ತ ಹಚ್ಚ ಹಸಿರಾಗಿದೆ ತುಂಬಾ ಚೆನ್ನಾಗಿದೆ.
|
Images/IISc_VaaniProject_Dharwad-SPECIFIC_01374.jpg
| 124,396
|
|
Hindi
|
['Hindi', 'Konkani']
|
Female
|
Karnataka
|
Dharwad
| 581,204
|
Dharwad(27)
|
Yes
|
इस चित्र में सफ़ेद आसमान दिखाई दे रहा है एक मंदिर दिखाई दे रहा है और --
|
Images/IISc_VaaniProject_Dharwad-SPECIFIC_00739.jpg
| 125,289
|
|
Hindi
|
['Hindi']
|
Female
|
Karnataka
|
Dharwad
| 580,006
|
Dharwad(24)
|
Yes
|
यहाँ पर काफी ज्यादा मात्रा में ऊँ गहरा पानी है जो की नदी है।
|
Images/IISc_VaaniProject_Dharwad-SPECIFIC_01219.jpg
| 125,738
|
|
Hindi
|
['Hindi']
|
Female
|
Karnataka
|
Dharwad
| 581,204
|
Dharwad(35)
|
Yes
|
बहुत सारी कारें खड़ी हुई है यहाँ पे फुटपाथ दिखाई पड़ रहा है फुटपाथ के साइड में ग्रीन कलर का घास जैसा लगा हुआ है।
|
Images/IISc_VaaniProject_Dharwad-SPECIFIC_01381.jpg
| 126,045
|
|
Hindi
|
['Hindi']
|
Female
|
Karnataka
|
Dharwad
| 581,204
|
Dharwad(35)
|
Yes
|
साइड में रेलिंग वाइट कलर की दिखाई पड़ रही है वहां पर गमले रखे हुए है अंदर एक दरवाजा जैसा बना हुआ है ऊपर एक बोर्ड भी लगा हुआ है सामने एक शैडो दिखाई पड़ रही है साइड में कुछ पेड़ दिख रहे है जो ग्रीन कलर में दिख रहे है वहां नीचे --
|
Images/IISc_VaaniProject_Dharwad-SPECIFIC_00761.jpg
| 126,051
|
|
Hindi
|
['Hindi']
|
Female
|
Karnataka
|
Dharwad
| 580,024
|
Dharward(30)
|
Yes
|
एक ग्रीन कलर की बस दिखाई दे रही है और इसमें बहुत सारे लोग बैठे हुए दिखाई दे रहे है और यहाँ मुझे एक खम्बा दिखाई दे रहा है जिसमे बहुत सारे वायर्स लगे हुई दिखाई दे रहे है और भी व्यक्ति दिखाई दे रही मोटरसाइकिल नजर आ रही हैं।
|
Images/IISc_VaaniProject_Dharwad-SPECIFIC_00705.jpg
| 126,136
|
README.md exists but content is empty.
- Downloads last month
- 1